ಪೆಟ್ರೋಲ್ ಬೆಲೆ ಭಾರಿ ಏರಿಕೆ ಆತಂಕ: ಯುದ್ಧದ ಪರಿಣಾಮವಾಗಿ ಲೀಟರ್‌ಗೆ ₹20–22 ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಇಂದಿನ ದರ ಎಷ್ಟು?
ಅಮೆರಿಕ–ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಸಾಧ್ಯತೆ ಹೆಚ್ಚಾಗಿದೆ. ಮೊದಲ ಹಂತದಲ್ಲಿ ಲೀಟರ್‌ಗೆ ₹20–22 ಹೆಚ್ಚಳವಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಇಂದಿನ …