Vande Bharat Train: ಮಾರ್ಚ್ 15ರಿಂದ ವಂದೇ ಭಾರತ್ ರೈಲು ಸಮಯ ಬದಲಾವಣೆ – ಈ ನಿಲ್ದಾಣಗಳಲ್ಲಿ ಹೊಸ ಟೈಮಿಂಗ್
ಮಾರ್ಚ್ 15ರಿಂದ ವಂದೇ ಭಾರತ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಬೆಂಗಳೂರು–ಧಾರವಾಡ ಹಾಗೂ ಬೆಳಗಾವಿ–ಬೆಂಗಳೂರು ಮಾರ್ಗದ ರೈಲುಗಳಿಗೆ ಹೊಸ ಟೈಮಿಂಗ್ ಪ್ರಕಟಿಸಲಾಗಿದೆ. ಇಲ್ಲಿದೆ ಸಂಪೂರ್ಣ ವಿವರ. ಬೆಂಗಳೂರು: …